ಸಂದಿರುವ ಪ್ರಶಸ್ತಿಗಳು ಹಾಗೂ ಸಾಮಾಜಿಕ ಚಟುವಟಿಕೆಗಳು

"ಉತ್ತಮ ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ" ಪ್ರಶಸ್ತಿ
ಉತ್ತಮ ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ ಪ್ರಶಸ್ತಿಯನ್ನು ಮಂಡಳಿಯ ಅಧ್ಯಕ್ಷರಾದ ಶ್ರೀ ಶಂಕರ ಸುಗತೆಯವರಿಗೆ ನಾಡೋಜ ಡಾ| ಪಾಟೀಲ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಮತ್ತು ಮಾನ್ಯ ಲೋಕಯುಕ್ತರಾದ ಸಂತೋಷ ಹೆಗಡೆ, ಪ್ರಭು ಹೊನಕೇರಿ, ಶ್ರೀ ಹಿರೇಮಠರಿಂದ ಪ್ರಶಸ್ತಿ ಕೊಡುಗೆ.

ವಿಶ್ವ ಮಹಿಳಾ ದಿನಾಚರಣೆ ೨೦೧೭
ವಿಶ್ವ ಮಹಿಳಾ ದಿನಾಚರಣೆ ೨೦೧೭ ರಂದು ವಿವಿಧ ಕ್ಷೇತ್ರದ ಸಾಧಕಿಯರನ್ನು ಸನ್ಮಾನಿಸಿದ್ದು.

ಮುಖ್ಯ ಅಥಿತಿಯಾಗಿ ಭಾಷಣ
ಅಧ್ಯಕ್ಷ್ಯರಾದ ಶ್ರೀ ಶಂಕರ ಸುಗತೆಯವರು ಮುಖ್ಯ ಅಥಿತಿಗಳಾಗಿ "ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಗಳೂರು" ಇವರ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವುದು. ಅಧ್ಯಕ್ಷ್ಯರಾದ ಶ್ರೀ ಕೃಷ್ಣೆಗೌಡರು , ಕಾರ್ಯದರ್ಶಿಗಳಾದ ಕೃಷ್ಣಮೂರ್ತಿಯವರು ಮತ್ತು ಉಪಾಧ್ಯಕ್ಷೆ ಅವರು ಇದ್ದಾರೆ.

ಕಳಸಾ ಬಂಡೂರಿ ಮತ್ತು ಮಹಾದಾಯಿ ಹೋರಾಟ
ಕಳಸಾ ಬಂಡೂರಿ ಮತ್ತು ಮಹಾದಾಯಿ ನೀರಿಗಾಗಿ ಹೋರಾಟದಲ್ಲಿ ಉತ್ತರ ಕರ್ನಾಟಕದ ಕಲಾವಿದರು ಭಾಗಿಯಾಗಿದ್ದು. ೨೦೧೬.

ನಾಡೋಜ ಡಾ| ಪಾಟೀಲ ಪುಟ್ಟಪ್ಪನವರೊಂದಿಗೆ.
ನಾಡೋಜ ಡಾ|| ಪಾಟೀಲ ಪುಟ್ಟಪ್ಪನವರೊಂದಿಗೆ ಮಂಡಳಿಯ ಅಧ್ಯಕ್ಷ್ಯರಾದ ಶ್ರೀ ಶಂಕರ ಸುಗತೆ, ಉಪಧ್ಯಕ್ಷ್ಯರಾದ ಶ್ರೀ ಮೋಹನ ನಾಗಮನ್ನವರ, ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ ಹಗೇದಾರ, ಸ್ವಾತಿ ಸ್ಟುಡಿಯೋ ಮಾಲಿಕರಾದ ರಾಹುಲ ದತ್ತುಪ್ರಸಾದ ಹಾಗೂ ಕಲಾವಿದ ಸುನೀಲ..

ಕಲಬುರ್ಗಿಯಲ್ಲಿ ಪತ್ರಿಕಾಘೋಷ್ಠಿ...
ಕಲಬುರ್ಗಿಯ ಪತ್ರಿಕಾಘೋಷ್ಠಿಯಲ್ಲಿ ಶ್ರೀ ಶಂಕರ ಸುಗತೆ, ಶ್ರೀ ಎ.ಎ. ದಾಂಡಿಯ, ಬಸವರಾಜ್ ಯಕ್ಕಂಚಿ, ವಜ್ರಕುಮಾರ ಕಿವಡೆ ಹಾಗೂ ಇತರರು.

ಪೂಜ್ಯಶ್ರೀ ಬಸವರಾಜ ದೇವರು ಮನಸೂರು ಸ್ವಾಮಿಜಿಯವರ ಬೇಟಿ
ಪೂಜ್ಯಶ್ರೀ ಬಸವರಾಜ ದೇವರು ಮನಸೂರು ಸ್ವಾಮಿಜಿಯವರು ೧೨-೦೬-೨೦೧೭ ರಂದು ಮಂಡಳಿಗೆ ಬೇಟಿನೀಡಿದಾಗ ಅವರೊಂದಿಗೆ ಅಧ್ಯಕ್ಷ್ಯರಾದ ಶ್ರೀ ಶಂಕರ ಸುಗತೆ, ಕಲಾವಿದ ಪ್ರಭು ಹಂಚಿನಾಳ ಮತ್ತು ಕಾರ್ಯದರ್ಶಿ ಮಂಜುನಾಥ ಹಗೇದಾರ.

ಚನಲಚಿತ್ರ ವಿಶ್ವವಿದ್ಯಾಲಯ ಮತ್ತು ಸ್ಮಾರಕಗಳು ಉತ್ತರ ಕರ್ನಾಟಕದಲ್ಲಿ ನಿರ್ಮಿಸಲು ಆಗ್ರಹ
ಕರ್ನಾಟಕ ಸರ್ಕಾರವು ಉತ್ತರ ಕರ್ನಾಟಕ ಕಲಾವಿದರ ಭಾವನೆಗಳಿಗೆ ಸೂಕ್ತ ರೀತಿಯಲ್ಲಿಸ್ಪಂದಿಸಿ ಆದಷ್ಟು ಬೇಗನೇ ಸ್ಮಾರಕಗಳನ್ನು ನಿರ್ಮಿಸುವತ್ತ ವಿಶೇಷ ಒತ್ತು ಈಡಬೇಕೆಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಗ್ರಹಿಸುತ್ತದೆ
