ನಮ್ಮ ಉದ್ದೇಶಗಳು
-
1) ಉತ್ತರ ಕರ್ನಾಟಕದ ನಾಟಕ, ನೃತ್ಯ, ಸಾಹಿತ್ಯ, ಶೈಕ್ಷಣಿಕ, ಚಲನಚಿತ್ರ ಕಲೆ, ಮುಂತಾದ ಕಲಾವಿದರ ಕಲೆಗಳನ್ನು ಸೊಸೈಟಿಯು ಕಾರ್ಯಚಟುವಟಿಕೆಯ ಮೂಲಕ ಪ್ರತಿಬೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು.
-
2) ಉತ್ತರ ಕರ್ನಾಟಕದ ಕಲಾವಿದರ ಕಲೆಯನ್ನು ಪ್ರೋತ್ಸಹಿಸಲೆಂದು ಶಿಕ್ಷಣ, ಸಂಗೀತ, ನೃತ್ಯ ಅಭಿನಯ, ರಂಗತಂತ್ರ, ಚಲಚಿತ್ರ ತಂತ್ರಗಳು, ಚಲನಚಿತ್ರ ಹೊರಾಂಗಣ, ಅವುಗಳ ದ್ವನಿಮುದ್ರಣ, ಸಂಕಲನ, ಕಿರುಚಿತ್ರ, ಸಾಕ್ಷ್ಯ ಚಿತ್ರ, ದೂರದರ್ಶನ ಚಿತ್ರ, ಧಾರಾವಾಹಿಗಳ ನಿರ್ಮಾಣ, ಚಲನಚಿತ್ರ ತಯಾರಿಕೆ, ಮುಂತಾದ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು.
-
3) ಚಲನಚಿತ್ರ ಪತ್ರಿಕೆ ಸ್ಥಾಪನೆ, ಪ್ರಚಾರ ಕಾರ್ಯ ಕೈಗೊಳ್ಳುವುದು
-
4) ಅಶಕ್ತ, ನಿರ್ಗತಿಕ ಕಲಾವಿದರು ಹಾಗೂ ತಂತ್ರಜ್ನರ ಸಹಾಯಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು
-
5) ಕಲಾವಿದರ ಕುಟುಂಬದ ಕಲ್ಯಾಣದ ಕುರಿತು ಅವರ ಏಳಿಗೆಗೆ ಅಗತ್ಯವೆಂದು ಕಂಡುಬಂದ ಕಾರ್ಯಕ್ರಮಗಳನ್ನು ರೂಪಿಸುವುದು

